ಇಂದಿನಿಂದ ಕನ್ನಡದ ಕೋಟ್ಯಾಧಿಪತಿ ನೋಡೋದನ್ನು ಮಿಸ್ ಮಾಡ್ಬೇಡಿ..! | Filmibeat Kannada

2018-06-25 2

ಕನ್ನಡದ ಕೋಟ್ಯಾಧಿಪತಿ ಸೀಸನ್ 3 ಇಂದಿನಿಂದ ಪ್ರಸಾರವಾಗಲಿದೆ. ಕಳೆದ ಎರಡು ಸೀಸನ್‌ಗಳನ್ನು ಪುನೀತ್ ರಾಜ್‌ಕುಮಾರ್ ನಿರೂಪಣೆ ಮಾಡಿದ್ದು ಈ ಬಾರಿ ರಮೇಶ್ ಅರವಿಂದ ನೇತೃತ್ವದಲ್ಲಿ ಕಾರ್ಯಕ್ರಮ ಮೂಡಿ ಬರಲಿದೆ. .

Kannadada kotyadipathy season 3 starts from today. Season 1 and 2 of Kannadada kotyadipathy was anchored by Puneeth Rajkumar, and this season will be hosted by
Ramesh aravind